From Dawood to Bhatkal – Amit Shah lists terrorists who ‘fled’ during Congress Govt at the Centre

ದಾವೂದ್ ಇಬ್ರಾಹಿಂ ಮತ್ತು ಟೈಗರ್ ಮೆಮನ್‌ರಂತಹ ಭಯೋತ್ಪಾದಕರು ದೇಶ ಬಿಟ್ಟು ಓಡಿಹೋದರು. ರಾಹುಲ್ ಗಾಂಧಿ ಇದಕ್ಕೆ ಉತ್ತರಿಸುತ್ತಾರೆಯೇ? ಎಂದು ಪ್ರಶ್ನಿಸಿದ ಅಮಿತ್ ಶಾ, 2005 ರಿಂದ 2012 ರ ನಡುವೆ ದೇಶದಲ್ಲಿ 27 ಕ್ಕೂ ಹೆಚ್ಚು ಭಯೋತ್ಪಾದಕ ದಾಳಿಗಳು ನಡೆದಿವೆ. ಈ ದಾಳಿಗಳ ವಿರುದ್ಧ ತಮ್ಮ ಯುಪಿಎ ಸರ್ಕಾರ ಏನು ಮಾಡಿದೆ ಎಂದು ರಾಹುಲ್ ಗಾಂಧಿ ಹೇಳಬೇಕು ಎಂದು ಕೇಂದ್ರ ಸಚಿವ ಅಮಿತ್ ಶಾ ಆಗ್ರಹಿಸಿದರು.

Decr:Union Home Minister Amit Shah on Tuesday sought answers from Rahul Gandhi on a list of terrorists who fled while the Congress was in power at the Centre. Shah was speaking in the Lok Sabha during a special discussion on Operation Sindoor.
Congress
#PahalgamAttack #OperationSindoora #OperationMahadeva #India #Pakistan #NarendraModi #PMModi #RajnathSingh
#AnuragThakur #Amitshah

~HT.188~PR.34~PR.28~