<p>ಆತ ತೋರಿಸಿದ್ದು 13 ಜಾಗಗಳನ್ನ.. ಒಂದನ್ನ ನಿನ್ನೆಯೇ ಅಗೆದುಬಿಟ್ಟಿದ್ರು.. ಇವತ್ತು ಇನ್ನೂ 5 ಗಂಡಿಗಳನ್ನ ಅಗೆಯಲಾಯ್ತು.. ಬಟ್ ಇನ್ನೂ ಒಂದೇ ಒಂದು ಅಸ್ತಿಪಂಜರವೂ ಸಿಕ್ಕಿಲ್ಲ.. ಯಸ್.. ಕ್ಷಣ ಕ್ಷಣಕ್ಕೂ ರೋಚಕತೆ ಹುಟ್ಟಿಸುತ್ತಿರುವ ಧರ್ಮಸ್ಥಳ ಗ್ರಾಮ ಇವತ್ತು ದೇಶವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿಕೊಂಡಿದೆ.. </p>