ಅಪ್ಪು ಬರಲಿಲ್ಲ.. ಅಜ್ಜಿ ಬದುಕಲಿಲ್ಲ! ಪುನೀತ್ ನೋಡಲು ಕಾದಿದ್ದ ಅಜ್ಜಿ ಇನ್ನಿಲ್ಲ!
2025-08-02 19,852 Dailymotion
<p>ವರನಟ ಡಾ.ರಾಜ್ಕುಮಾರ್ ಸಹೋದರಿ ನಾಗಮ್ಮ ಬದುಕಿನ ಯಾತ್ರೆ ಮುಗಿಸಿದ್ದಾರೆ. ಅಸಲಿಗೆ ನಾಗಮ್ಮಜ್ಜಿಗೆ ಪುನೀತ್ ಅಂದ್ರೆ ಬಹಳಾನೇ ಪ್ರೀತಿ. ಪುನೀತ್ ಅಗಲಿರುವ ವಿಚಾರ ಅವರಿಗೆ ಕೊನೆವರೆಗೂ ಗೊತ್ತಿರಲಿಲ್ಲ. ಅಪ್ಪು ತನ್ನ ಬಳಿ ಬರ್ತಾನೆ ಅಂತ ಕಾದಿದ್ದ ನಾಗಮ್ಮಜ್ಜಿ ಈಗ ಅಪ್ಪು ಬಳಿಗೆ ಹೊರಟು ನಡೆದಿದ್ದಾರೆ.</p>