Surprise Me!

7 ವರ್ಷಗಳ ಬಳಿಕ ರಶ್ಮಿಕಾ ಗೆಳೆಯನಿಗೆ ವಿಜಯ! ವಿಜಯ್ ಸ್ಟಾರ್​ಡಮ್ ಉಳಿಸಿದ ಕಿಂಗ್​ಡಮ್!

2025-08-02 35,361 Dailymotion

<p>ವಿಜಯ್ ದೇವರಕೊಂಡ ನಟನೆಯ ಕಿಂಗ್ ಡಮ್ ಮೂವಿ ಬಾಕ್ಸಾಫೀಸ್​​ನಲ್ಲಿ ಅಬ್ಬರಿಸ್ತಾ ಇದೆ. ಸಿನಿಮಾಗೆ ಎಲ್ಲೆಡೆ ಮಸ್ತ್ ರೆಸ್ಪಾನ್ಸ್ ಸಿಕ್ತಾ ಇದ್ದು, ಬರೊಬ್ಬರಿ  7 ವರ್ಷಗಳ ಬಳಿಕ ರಶ್ಮಿಕಾ ಗೆಳೆಯನಿಗೆ ವಿಜಯ ಮರಳಿ ದೊರೆತಿದೆ.</p>

Buy Now on CodeCanyon