Surprise Me!

ಮೈಸೂರು: ಎಲ್ಲೆಂದರಲ್ಲಿ ಕಸ ಎಸೆಯುವ ಮುನ್ನ ಎಚ್ಚರ! ನಿಮ್ಮ ಮುಖ ಸೆರೆಹಿಡಿಯಲಿದೆ AI ಕ್ಯಾಮರಾ!

2025-08-02 247 Dailymotion

ಬೆಳಗಾಗುವ ಮುನ್ನವೇ ಕೆಲವರು ಎಲ್ಲೆಂದರಲ್ಲಿ ತಾಜ್ಯ ಬಿಸಾಕುತ್ತಿದ್ದು, ಅಂತವರಿಗೆ ಕಡಿವಾಣ ಹಾಕಲು ಮೈಸೂರು ಮಹಾನಗರ ಪಾಲಿಕೆ ಹೊಸ ಹೆಜ್ಜೆ ಇಟ್ಟಿದೆ. ಈಗಾಗಲೇ 40 ಕಡೆ AI ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

Buy Now on CodeCanyon