ಕಂಚಿನೆಗಳೂರು ಗ್ರಾಮದ ಧರ್ಮಾ ನದಿಗೆ ವಡ್ಡು ಕಟ್ಟಲಾಗಿದ್ದು, ಧರ್ಮಾನದಿ ಧುಮ್ಮಿಕ್ಕಿ ಜಲಪಾತ ಸೃಷ್ಟಿಯಾಗಿದೆ. ಇದನ್ನು ಪ್ರವಾಸಿಗರು ಕಣ್ತುಂಬಿಸಿಕೊಳ್ಳುತ್ತಿದ್ದಾರೆ.