Surprise Me!

ಒಂದೇ ದೇವಾಲಯದಲ್ಲಿ 2 ಆಂಜನೇಯ ಮೂರ್ತಿ: ಚಿಕ್ಕಮಗಳೂರಿನ ಸುಗ್ಗಿಕಲ್ಲು ಆಂಜನೇಯನ ಇತಿಹಾಸವೇ ವಿಶೇಷ

2025-08-02 5 Dailymotion

ಚಿಕ್ಕಮಗಳೂರಿನಲ್ಲಿ ಪ್ರಸಿದ್ಧ ಆಂಜನೇಯನ ದೇವಾಲಯವಿದೆ. ಇಲ್ಲಿನ ಜೋಡಿ ಆಂಜನೇಯನಿಗೆ ಪೂಜೆ ಸಲ್ಲಿಸಿದರೆ ಆರ್ಥಿಕ ಸಮಸ್ಯೆಯಿಂದ ಹಿಡಿದು ಎಲ್ಲ ಕಷ್ಟ-ನಷ್ಟ ಪರಿಹಾರವಾಗುತ್ತವೆ ಎಂಬುದು ಭಕ್ತರ ನಂಬಿಕೆ.

Buy Now on CodeCanyon