115 ವರ್ಷದ ಬೆಳಗಾವಿ ಡಿಸಿ ಕಚೇರಿ ಕಟ್ಟಡಕ್ಕೆ ಹಳೆ ಸ್ಪರ್ಶ: ಪಾರಂಪರಿಕ ಕಟ್ಟಡ ಘೋಷಣೆಗೆ ಕಾಯುತ್ತಿವೆ 3 ಐತಿಹಾಸಿಕ ಕಟ್ಟಡಗಳು!
2025-08-02 201 Dailymotion
1910ರಲ್ಲಿ ನಿರ್ಮಾಣ ಆಗಿರುವ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡಕ್ಕೆ 2007ರಲ್ಲಿ ಆಧುನಿಕ ಸ್ಪರ್ಶ ನೀಡಲಾಗಿತ್ತು. ಇದೀಗ ಮತ್ತೆ ಹಳೆ ರೂಪ ನೀಡಲು ಜಿಲ್ಲಾಡಳಿತ ಮುಂದಾಗಿದೆ.