Surprise Me!

ನೇಹಾ ಹಿರೇಮಠ ‌ಹತ್ಯೆ ಪ್ರಕರಣದ ಆರೋಪಿಯ ಜಾಮೀನು ಭವಿಷ್ಯ ನಾಳೆ ನಿರ್ಧಾರ: ಸಂಸದ ಪ್ರಲ್ಹಾದ್ ಜೋಶಿ ಭೇಟಿಯಾದ ನಿರಂಜನಯ್ಯ ಹಿರೇಮಠ

2025-08-03 112 Dailymotion

ನೇಹಾ ಹಿರೇಮಠ ತಂದೆ ನಿರಂಜನಯ್ಯ ಹಿರೇಮಠ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನಿವಾಸಕ್ಕೆ ಆಗಮಿಸಿ ಅವರೊಂದಿಗೆ ಕೊಲೆ ಆರೋಪಿ ಜಾಮೀನು ವಿಚಾರಣೆ ಕುರಿತು ಮಾತನಾಡಿದ್ದಾರೆ.

Buy Now on CodeCanyon