<p>ಡ್ರ್ಯಾಗನ್ ನಾಡಲ್ಲಿ ವರುಣನ ರುದ್ರ ರೂಪ.. ಚೀನಾ ಚಿಂತಾಜನಕ..! ಸಾವಿನ ಮಳೆ.. ಸರ್ವವೂ ಜಲ ಸಮಾಧಿ.. ವಿನಾಶ ವಿಪತ್ತು..! ಒಂದೇ ಆಶ್ರಮದಲ್ಲಿ 31 ವೃದ್ಧರ ಸಾವು.. ಮರಣ ಮಳೆ..! ನೆರೆಗೆ ನರಳಿ ಹೋಗ್ತಿರೋದ್ಯಾಕೆ ನೆರೆಯ ರಾಷ್ಟ್ರ..? ಇದುವೇ ಇವತ್ತಿನ ಸುವರ್ಣ ಸ್ಪೆಷಲ್, ಮರಣ ಮಳೆ.. ಚೀನಾ ಚಿಂತಾಜನಕ..</p>
