Surprise Me!

ಸ್ಪೈಸ್‌ಜೆಟ್‌ ಸಿಬ್ಬಂದಿ ಮೇಲೆ ಸೇನಾ ಅಧಿಕಾರಿ ಹಲ್ಲೆ ; ನಾಲ್ವರಿಗೆ ಮನಸೋ ಇಚ್ಛೆ ಥಳಿಸಿದ ಆರ್ಮಿ ಆಫೀಸರ್​

2025-08-04 1 Dailymotion

<p>ನೋಡಿದ್ರಲ್ವಾ ಈ ವ್ಯಕ್ತಿ ಹೇಗೆ ಸಿಬ್ಬಂದಿ ಮೇಲೆ ಮನಬಂದಂತೆ ಥಳಿಸಿದ್ದನ್ನು..ಅಷ್ಟಕ್ಕೂ ಇತನೊಬ್ಬ ಆರ್ಮಿ ಆಫೀರ್ಸ್​​..ಸ್ಪೈಸ್‌ಜೆಟ್​​ನಲ್ಲಿ ಲಗೇಜ್​ ಕೊಂಡೊಯ್ಯುವ ವಿಚಾರಕ್ಕೆ ನಾಲ್ವರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ..ಕಳೆದ ಜುಲೈ 26ರಂದು ಶ್ರೀನಗರ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ವಿಡಿಯೋ ಎಲ್ಲೆಡೆ ವೈರಲ್​ ಆಗ್ತಿದೆ..</p>

Buy Now on CodeCanyon