Surprise Me!

ನವದೆಹಲಿ: ವಾಕಿಂಗ್​​ ಮಾಡುತ್ತಿದ್ದ ಸಂಸದೆಯ ಚಿನ್ನದ ಸರ ಕಿತ್ತು ಪರಾರಿಯಾದ ಕಳ್ಳರು

2025-08-04 6 Dailymotion

ಸಂಸತ್ತಿನ ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ದೆಹಲಿಯ ತಮಿಳುನಾಡು ಭವನದಲ್ಲಿದ್ದ ತಂಗಿದ್ದ ಸಂಸದೆ ಮುಂಜಾನೆ ವಾಕಿಂಗ್​ ಮಾಡುತ್ತಿದ್ದಾಗ ಘಟನೆ ನಡೆದಿದೆ.

Buy Now on CodeCanyon