ಕೊಪ್ಪಳ ನಗರದ 3ನೇ ವಾರ್ಡ್ನ ನಿರ್ಮಿತಿ ಕೇಂದ್ರದ ಬಳಿ ಇರುವ ಮಸೀದಿ ಎದುರು ಭಾನುವಾರ ರಾತ್ರಿ ಯುವಕನೊಬ್ಬನ ಕೊಲೆ ನಡೆದಿದೆ.