Surprise Me!

Prajwal Revanna ಜೈಲು ವಾಸದಿಂದ ತಪ್ಪಿಸಿಕೊಳ್ಳೋಕೆ ಪ್ರಜ್ವಲ್ ರೇವಣ್ಣ ಮುಂದಿರೋ ಆಯ್ಕೆಗಳೇನು? ಅವಕಾಶಗಳೇನು?

2025-08-04 8 Dailymotion

ಕೆ.ಆರ್‌.ನಗರ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಇದರಿಂದ ಮಾಜಿ ಸಂಸದ ಜೀವನಪರ್ಯಂತ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಬಂದಿದೆ.ಕೋರ್ಟ್‌ನಿಂದ ಶಿಕ್ಷೆ ಪ್ರಕಟವಾದ ಹಿನ್ನೆಲೆಯಲ್ಲಿ ಸದ್ಯ ಪ್ರಜ್ವಲ್‌ ರೇವಣ್ಣ ಮುಂದಿರುವ ಆಯ್ಕೆಗಳೇನು ಎನ್ನುವ ಬಗ್ಗೆ ಚರ್ಚೆಗಳು ಶುರುವಾಗಿವೆ.

In the K.R. Nagar rapee case involving a woman, the Special Court for People's Representatives in Bengaluru has sentenced Prajwal Revanna to life imprisonment. As a result, the former MP is now facing the possibility of spending the rest of his life in jail. Following the court's verdict, discussions have begun regarding what legal options are now available to Prajwal Revanna.

#PrajwalRevanna #BhavaniRevanna #HDRevanna #HDDevegowda, #PrajwalpendriveCase #HassanPolitics #HDKumaraswamy #Devegowdafamily #Devarajegowda #DKShivakumar #PreethamJGowda #HassanJDS #HassanBJP #ShreyasPatel,
#PrajwalRevannaJail Prajwal Revanna

Also Read

ಪ್ರಜ್ವಲ್‌ ರೇವಣ್ಣಗೆ ಜೀವಾವಧಿ ಶಿಕ್ಷೆ; ಸಹೋದರ ನಿಖಿಲ್‌ ಕುಮಾರಸ್ವಾಮಿ ಹೀಗಂದಿದ್ದೇಕೆ? :: https://kannada.oneindia.com/news/karnataka/nikhil-kumaraswamy-reacts-to-brother-prajwal-revanna-life-sentence-422699.html?ref=DMDesc

1,50,00,000 ರೂಪಾಯಿ ಬೆಲೆಯ ಭವಾನಿ ರೇವಣ್ಣ ಅವರ ಕಾರು ಭೀಕರ ಅಪಘಾತ ನಡೆದ ದಿನ... Bhavani Revanna :: https://kannada.oneindia.com/entertainment/bhavani-revanna-car-incident-and-this-what-trend-on-social-media-now-422675.html?ref=DMDesc

Prajwal Revanna Case: ತನಿಖಾಧಿಕಾರಿಗಳಿಗೆ ಸಿಎಂ & ರಾಷ್ಟ್ರೀಯ ಪದಕ?: ಜಿ.ಪರಮೇಶ್ವರ ಹರ್ಷ :: https://kannada.oneindia.com/news/karnataka/prajwal-revanna-case-govt-recommend-cm-national-medals-for-sit-officers-g-parameshwara-422659.html?ref=DMDesc

~HT.188~PR.28~ED.288~

Buy Now on CodeCanyon