Surprise Me!

ಕೂಲಿ ಅಡ್ಡಾದಲ್ಲಿ ಸ್ಟಾರ್ಸ್ ಪವರ! ಕಿಚ್ಚು ಹಚ್ಚಿದ ಕೂಲಿ ಸಿನಿಮಾ ಟ್ರೈಲರ್

2025-08-04 44,962 Dailymotion

<p>ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಕೂಲಿ ಸಿನಿಮಾ ರಿಲೀಸ್ ಗೆ​​ ಕೌಂಟ್​ಡೌನ್ ಶುರುವಾಗಿದೆ. ತಲೈವಾ ಜೊತೆಗೆ ಈ ಮೂವಿನಲ್ಲಿ ತಾರೆಯರ ದಂಡೇ ಇದ್ದು, ಚಿತ್ರದ ಟ್ರೈಲರ್ ಕಿಚ್ಚು ಹಚ್ಚಿದೆ. ಇನ್ನೂ ಆಡಿಯೋ ಲಾಂಚ್ ಇವೆಂಟ್​​ನಲ್ಲಿ ಕೂಲಿ ಸ್ಟಾರ್ಸ್​ಗಳೆಲ್ಲಾ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡು ಧೂಳ್ ಎಬ್ಬಿಸಿದ್ದಾರೆ. </p>

Buy Now on CodeCanyon