40 ವರ್ಷ ದೇಶದ ಗಡಿ ಕಾದು ನಿವೃತ್ತಿ ಪಡೆದ ಅಥಣಿ ತಾಲೂಕಿನ ಯೋಧನಿಗೆ ಊರಿನ ದೇವರ ಜಾತ್ರೆಯಂತೆ ಸ್ವಾಗತ ಮಾಡಿ ಬರಮಾಡಿಕೊಳ್ಳಲಾಯಿತು.