Surprise Me!

ಟಿಪ್ಪು ಹಿಂದೆ ಹೋದ್ರೆ ಕಾಂಗ್ರೆಸ್​ನವರು ಸರ್ವನಾಶ ಆಗ್ತಾರೆ: ವಿಪಕ್ಷ ನಾಯಕ ಆರ್​ ಅಶೋಕ್

2025-08-04 3 Dailymotion

ಕೆಆರ್​​ಎಸ್​ಗೆ ಸಿದ್ದರಾಮಯ್ಯ ಸರ್ಕಾರ ಟಿಪ್ಪು ಸುಲ್ತಾನ್ ಸಾಗರ ಅಂತ ಹೆಸರಿಡಲು ಹುನ್ನಾರ ನಡೆಸಿದೆ. ಇದಕ್ಕೆ ಸಚಿವ ಮಹದೇವಪ್ಪ ಪೀಠಿಕೆ ಹಾಕಿದ್ದಾರೆ ಎಂದು ವಿಪಕ್ಷ ನಾಯಕ ಆರ್​. ಅಶೋಕ್ ಆರೋಪಿಸಿದರು.

Buy Now on CodeCanyon