ಗಣಪ, ಕರಿಯಾ 2 ಚಿತ್ರದಲ್ಲಿ ನಟಿಸಿದ್ದ ನಟ ಸಂತೋಷ್ ಬಾಲರಾಜ್ ಅವರು ಸದ್ಯ ಆಸ್ಪತ್ರೆಗೆ ದಾಖಲಾಗಿದ್ದು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಜಾಂಡಿಸ್ ಕಾರಣದಿಂದ ನಟ ಐಸಿಯುನಲ್ಲಿದ್ದು ಕೋಮಾಗೆ ಹೋಗಿದ್ದಾರೆ ಎಂದು ವರದಿಯಾಗಿದೆ. ಕೆಂಪ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ರು ಆ ಸೀಮಾದಿಂದ ಹೇಳಿಕೊಳ್ಳುವಂತಹ ಯಶಸ್ಸು ಅವರಿಗೆ ಸಿಕ್ಕಲಿಲ್ಲವಾದ್ರೂ ನಂತರ ನಟಿಸಿದ ಗಣಪ ಹಾಗೂ ಕರಿಯ 2 ಚಿತ್ರ ತಕ್ಕಮಟ್ಟಕ್ಕೆ ಯಶಸ್ಸು ಕಾಣ್ತು. ನಂತರದ ದಿನಗಳಲ್ಲಿ ಒಂದಷ್ಟು ಸಿಮಾದಲ್ಲಿ ನಟಿಸಿದರು ಯಾವ ಚಿತ್ರಕೂಡ ಅಷ್ಟರ ಮಟ್ಟಿಗೆ ಕೈ ಹಿಡಿಯಲಿಲ್ಲ. ಸದ್ಯ ನಟ ಆಸ್ಪತ್ರೆಯಲ್ಲಿದ್ದು ಆರೋಗ್ಯ ಸ್ಥಿತಿಯ ಬಗ್ಗೆ ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ

Actor Santhosh Balaraj, known for his roles in Ganapa and Kariya 2, has been hospitalized and is currently in a critical condition. Reports suggest that he is in a coma due to jaundice and is being treated in the ICU. He made his debut in the Kannada film industry with the movie Kempa, but didn’t find notable success with it. However, his later films Ganapa and Kariya 2 received moderate success. In the following years, he acted in several other films, but none made a significant impact. At present, the actor is undergoing treatment in the hospital, and an official update regarding his health condition is awaited.

#SanthoshBalaraj #StarSight #SanthoshBalaraj #Ganapa #Kariya2 #KannadaActor #KannadaCinema #Kempa #ICU #HealthUpdate #Jaundice #KannadaFilmIndustry #PrayersForSanthosh #GetWellSoonSanthosh #SandalwoodNews #BreakingNews #KannadaMovieNews

https://kannada.filmibeat.com/news/kannada-actor-santhosh-balaraj-faces-critical-condition-due-to-jaundice-102053.html

Also Read

'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDesc

ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc

ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: https://kannada.filmibeat.com/news/salaar-bengaluru-advance-booking-report-kannada-and-telugu-shows-count-076683.html?ref=DMDesc

~ED.33~PR.324~