ಇಸ್ರೇಲ್ನಲ್ಲಿ ಹೊತ್ತಿಕೊಂಡಿದೆ ಆಕ್ರೋಶದ ಕಾಳ್ಗಿಚ್ಚು! ತನ್ನದೇ ಸಮಾಧಿ ಅಗೆಯುತ್ತಿದ್ದಾನೆ ಇಸ್ರೇಲ್ ಪ್ರಜೆ!
2025-08-05 0 Dailymotion
<p>ಇಸ್ರೇಲ್ ಹಮಾಸ್ ನಡುವಿನ ಸಂಘರ್ಷ ಇತ್ತೀಚಿಗಂತೂ ಮರೆತೇ ಹೋಗಿತ್ತು.. ಆದ್ರೆ ಈಗ, ಗಾಜಾದ ಆ ಕರಾಳ ಭೂಗತ ಕತ್ತಲ ಕೋಣೆಯಿಂದ ಇಡೀ ಜಗತ್ತನ್ನೇ ನಡುಗಿಸೋ ಒಂದು ವಿಡಿಯೋ ಹೊರಬಿದ್ದಿದೆ.. ಆ ವಿಡಿಯೋದ ಒಂದೊಂದು ತುಣುಕೂ ಕೂಡ ಕರುಳು ಹಿಂಡುವಂತಿದೆ</p>