ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಬಸ್ಗಳಿಲ್ಲದೇ ಜನರು ಪರದಾಡಿದರು. ಬಸ್ ನಿಲ್ದಾಣ ಮತ್ತು ಡಿಪೋಗೆ ಪೊಲೀಸರು ಭದ್ರತೆ ಒದಗಿಸಿದ್ದಾರೆ.