ರಸ್ತೆ ಸಾರಿಗೆ ನೌಕರರು ಸಮಾಜ ಸೇವೆಗೆ ಬಂದವರು, ದಯಮಾಡಿ ಸಹಕಾರ ಕೊಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿನಂತಿಸಿದ್ದಾರೆ.