ಮಕ್ಕಳಿಗೆ ಪೊಲೀಸರ ಮೇಲಿನ ಭಯ ಹೋಗಲಾಡಿಸಿ, ತಮ್ಮ ಹಕ್ಕುಗಳ ಕುರಿತು ಅರಿವು ಮೂಡಿಸುವ ಸಲುವಾಗಿ 'ಮಕ್ಕಳ ಸ್ನೇಹಿ' ಕೊಠಡಿಗಳನ್ನು ಬೆಂಗಳೂರು ಪೊಲೀಸರು ಆರಂಭಿಸಿದ್ದಾರೆ.