ಅಂಗವೈಕಲ್ಯ ಮೆಟ್ಟಿನಿಂತು ನೇಕಾರಿಕೆಯಲ್ಲಿ ಸ್ವಾವಲಂಬಿ ಜೀವನ: ಬಾಗಲಕೋಟೆಯ ಲಕ್ಷ್ಮಣ್ ಅರಸಿ ಬಂತು ರಾಜ್ಯ ಪ್ರಶಸ್ತಿ
2025-08-06 16 Dailymotion
ವಿಕಲಚೇತನ ವ್ಯಕ್ತಿಯೋರ್ವ ನೇಕಾರಿಕೆಯ ತರಬೇತಿ ಪಡೆದು ಅದರಲ್ಲೇ ತನ್ನ ಕಲೆ, ಸಾಮರ್ಥ್ಯ ತೋರಿಸುವ ಮೂಲಕ ರಾಜ್ಯ ಮಟ್ಟದ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅವರ ಸ್ವಾವಲಂಬಿ ಜೀವನದ ಸ್ಟೋರಿ ಇಲ್ಲಿದೆ..