ಹಾವೇರಿಯ ಬಸವರಾಜ ನಿಂಗಪ್ಪ ವಾಲೀಕಾರ ಅವರು 15 ವರ್ಷ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ್ದು, ನಿವೃತ್ತಿ ಪಡೆದು ತಮ್ಮ ಊರಿಗೆ ಆಗಮಿಸಿದರು.