Surprise Me!

ಕೈಗಾ ಅಣುವಿದ್ಯುತ್ ಸ್ಥಾವರದಲ್ಲಿ 13 ಸಾವಿರ ಕೋಟಿ ವಿದ್ಯುತ್ ಯುನಿಟ್ ಉತ್ಪಾದನೆ: 2030ರ ವೇಳೆಗೆ ಮತ್ತೆರಡು ಹೊಸ ಘಟಕ ಪ್ರಾರಂಭ!

2025-08-06 2 Dailymotion

ಅಣುವಿದ್ಯುತ್ ಸ್ಥಾವರಗಳಲ್ಲಿ ಒಂದಾಗಿರುವ ಕೈಗಾ ಅಣುವಿದ್ಯುತ್ ಸ್ಥಾವರ ಕಾರ್ಯಾರಂಭ ಮಾಡಿದಾಗಿನಿಂದ ಇಲ್ಲಿಯವರೆಗೆ 13,000 ಕೋಟಿ ಯುನಿಟ್‌ಗಳಷ್ಟು ವಿದ್ಯುತ್ ಉತ್ಪಾದಿಸಿ ಮಹತ್ವದ ಸಾಧನೆ ಮಾಡಿದೆ.

Buy Now on CodeCanyon