ಮೈಮೇಲೆ ಬಿಳಿ ಬಣ್ಣ ಪಟ್ಟಿ ಹೊಂದಿರುವ ಈ ಹಾವು ನೋಡಲು ಸುಂದರವಾಗಿರುತ್ತದೆ. ಆದರೆ ಇದನ್ನು ಹಿಡಿಯುವಾಗ ಸ್ವಲ್ಪ ಮೈಮರೆತರೂ ಅಪಾಯ ಆಗಬಹುದು ಎಂದು ಉರಗತಜ್ಞ ಸ್ನೇಕ್ ಕಿರಣ್ ಹೇಳಿದರು.