ಮೈಸೂರಿಗೆ ಹೊರಟ್ಟಿದ್ದ ರೈಲಿನ ಬೋಗಿಗಳ ಲಿಂಕ್ ಕಳಚಿ ತುಂಗಾ ನದಿ ಸೇತುವೆ ಮೇಲೆಯೇ ನಿಂತ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.