<p>ಬಾಲಕನ ಮೇಲೆ ಹರಿದ ಕಾರ್.. ಉಸಿರು ಚೆಲ್ಲಿದ ಕಂದಮ್ಮ..! ಟ್ರೈನ್ ಡೋರ್ನಲ್ಲಿ ಹುಚ್ಚಾಟ.. ಏನ್ ಹುಡುಗರೋ..? ಯಾಕಿಂಗ್ ಆಡ್ತಾರೋ..? ಬೀದಿಗೆ ಬಂತು ಆಸ್ತಿ ಜಗಳ.. ಗಂಡನಿಗೆ ಗೂಸಾ ಕೊಟ್ಟ ಪತ್ನಿ..! ಗುಡ್ಡದ ಗಂಡಾಂತರ.. ಮೂವರು ಬದುಕಿದ್ದೇ ರೋಚಕ..! ಸುದ್ದಿ ಜಗತ್ತಲ್ಲಿ ಇವತ್ತು ಸದ್ದು ಮಾಡಿದ ವೈರಲ್ ಸುದ್ದಿಗಳ ಹೂರಣವೇ ಇವತ್ತಿನ ವೈರಲ್ ವಿಸ್ಮಯ</p>