<p>ಮೊನ್ನೆ ತನಕ ಭಾರತದ ಬೆಸ್ಟ್ ಫ್ರೆಂಡ್ ಆಗಿದ್ದವರು, ಇವತ್ತು ಶತಮಾನದ ವೈರಿ ಅನ್ನೋ ಹಾಗೆ ಬಿಹೇವ್ ಮಾಡ್ತಾ ಇದಾರೆ.. ಹಾಗಾಡ್ತಾ ಇರೋದು, ಮತ್ಯಾರೋ ಅಲ್ಲ, ನಾನು ಭಾರತದ ಬೆಸ್ಟ್ ಫ್ರೆಂಡ್ ಅಂತ ಬಾಯ್ಬಿಟ್ಟು ಹೇಳ್ಕೊಂಡಿದ್ದ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಆತನಿಗೆ ರಷ್ಯಾ ಮೇಲೆ ಸಿಟ್ಟಂತೆ, ಹಾಗಾಗಿ ಭಾರತದ ವಿರುದ್ಧ ತಿರುಗಿಬಿದ್ದಿದ್ದಾರೆ.</p>