<p>ಅವರು ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡಿಕೊಂಡಿದ್ದಾರೆ.. ದೇವರ ಮೇಲೆ ವಿಪರೀತ ಭಯ ಭಕ್ತಿ... ಅದೇ ಭಕ್ತಿಯಲ್ಲಿ ತನ್ನೂರಿನಲ್ಲಿ ಒಂದು ಮಠ ಕಟ್ಟಿಸಬೇಕು ಅಂತ ಕನಸು ಕಂಡರು.. ಅಂದುಕೊಂಡಂತೆ ಮಠವನ್ನೂ ಕಟ್ಟಿದ್ರೂ ಆದ್ರೆ ಅದಕ್ಕೆ ಒಬ್ರು ಸ್ವಾಮೀಜಿ ಬೇಕಲ್ವಾ..? ಒಂದು ಒಳ್ಳೆ ಸ್ವಾಮೀಜಿಯ ಹುಡುಕಾಟದಲ್ಲಿರುವಾಗ್ಲೇ ಒಬ್ಬ ಸ್ವಾಮಿಜಿ ಸಿಕ್ಕಿ ಆತ ಮಠದ ಪೀಠವನ್ನ ಅಲಂಕರಿಸಿದ</p>