Narendra Modi Donald Trump has now imposed 50 percent tariffs on India

Decr: ರಷ್ಯಾ ಜೊತೆಗೆ ಭಾರತ ಉತ್ತಮ ಸ್ನೇಹ ಇಟ್ಟುಕೊಂಡು, ತೈಲ ಖರೀದಿ ಮಾಡುತ್ತಿದ್ದ ಕಾರಣವನ್ನೇ ಟ್ರಂಪ್ ಮುಂದೆ ಇಟ್ಟುಕೊಂಡು ಭಾರತದ ವಿರುದ್ಧ ತೆರಿಗೆ ಯುದ್ಧ ಸಾರಿದ ಆರೋಪವೂ ಇದೀಗ ಕೇಳಿ ಬರುತ್ತಿದೆ. ಹೀಗೆ ಭಾರತದ ಮೂಲಕ ಅಮೆರಿಕಗೆ ರಫ್ತು ಆಗುವ ವಸ್ತುಗಳ ಮೇಲೆ ಮೊದಲಿಗೆ ಶೇ. 25 ರಷ್ಟು ಟ್ಯಾಕ್ಸ್ ಹಾಕಿದ್ದ ಡೊನಾಲ್ಡ್ ಟ್ರಂಪ್ ಈಗ ಮತ್ತೆ ಸುಂಕ ಏರಿಕೆ ಮಾಡಿದ್ದಾರೆ. ಈಗ ಮತ್ತೆ ಶೇಕಡಾ 25 ರಷ್ಟು ಟ್ಯಾಕ್ಸ್ ಹಾಕುವ ಮೂಲಕ ಒಟ್ಟು ಶೇ. 50 ತೆರಿಗೆ ಕಟ್ಟುವಂತೆ ಮಾಡಿದ್ದಾರೆ. There are also allegations that Trump has declared a tariff war against India, citing the fact that India has good relations with Russia and purchases oil from it. Thus, initially, a 10% tariff was imposed on goods exported to the US through India.

#DonaldTrump #NarendraModi #PMModi #America #Xijinping #China #International #India Narendra Modi

Also Read

ಭಾರತ ವ್ಯಾಪಾರಕ್ಕೆ ಒಳ್ಳೆಯ ದೇಶವಲ್ಲ, 24 ಗಂಟೆಯಲ್ಲಿ ಭಾರೀ ತೆರಿಗೆ ಟ್ರಂಪ್ ಎಚ್ಚರಿಕೆ! ಚಿನ್ನ & ಬೆಳ್ಳಿ ಬೆಲೆ ಏರಿಕೆ ಸಾಧ್ಯತೆ! :: https://kannada.oneindia.com/news/international/india-not-good-for-business-trump-warns-heavy-taxes-in-24-hours-gold-silver-prices-likely-to-rise-422919.html?ref=DMDesc

Vande Bharat Express: ಬೆಳಗಾವಿ - ಬೆಂಗಳೂರು ವಂದೇ ಭಾರತ್ ರೈಲು ಸಂಚಾರದ ವೇಳಾಪಟ್ಟಿಯ ಸಂಪೂರ್ಣ ವಿವರ ಇಲ್ಲಿದೆ! :: https://kannada.oneindia.com/news/bengaluru/bengaluru-and-belgaum-vande-bharat-train-service-start-from-august-10-modi-inaugurates-schedule-det-422917.html?ref=DMDesc

Namma Metro: ಪ್ರಯಾಣಿಕರಿಗೆ ಗುಡ್‌ನ್ಯೂಸ್; ಮೋದಿಯಿಂದ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಗೆ ಮುಹೂರ್ತ ಫಿಕ್ಸ್: ಎಲ್ಲಿಂದ ಎಲ್ಲಿಗೆ? :: https://kannada.oneindia.com/news/karnataka/pm-modi-to-inaugurate-yellow-metro-line-on-august-10-422881.html?ref=DMDesc

~HT.188~ED.34~PR.160~