ರವಿತಾ ಅವರು ವಾಟ್ಸ್ಆ್ಯಪ್ , ಇನ್ಸ್ಟಾಗ್ರಾಂ ಮೂಲಕ ಆರ್ಡರ್ಗಳನ್ನು ಪಡೆದು ಗ್ರಾಹಕರಿಗೆ ಬೇಕಾದ ಡಿಸೈನ್ಗಳಲ್ಲಿ ರಾಖಿಗಳನ್ನು ತಯಾರಿಸಿ ಕೊಡುತ್ತಿದ್ದಾರೆ.