ಖರ್ಗೆ ತವರು ಕಲಬುರಗಿ ಮಹಾನಗರ ಪಾಲಿಕೆ ಕಾಂಗ್ರೆಸ್ ಮಡಿಲಿಗೆ: ವರ್ಷಾ ಜಾನೆ ಮೇಯರ್, ತೃಪ್ತಿ ಲಾಖೆ ಉಪ ಮೇಯರ್
2025-08-07 36 Dailymotion
ವಾರ್ಡ್ ಸಂಖ್ಯೆ 43ರ ಸದಸ್ಯೆ ವರ್ಷಾ ರಾಜೀವ್ ಜಾನೆ 36 ಮತ ಪಡೆದು ಮೇಯರ್ ಹಾಗೂ ವಾರ್ಡ್ ಸಂಖ್ಯೆ 45ರ ಸದಸ್ಯೆ ತೃಪ್ತಿ ಶ್ರೀನಿವಾಸ ಲಾಖೆ 33 ಮತ ಪಡೆದು ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.