<p>ಮಹಾ ಹೋರಾಟ.. ಮತ್ತೆ ಕರ್ನಾಟಕ.. ರಾಗಾ ರಣಕಹಳೆ..! ಕಾಂಗ್ರೆಸ್ ಯುವರಾಜ ಸ್ಫೋಟಿಸಿದ 16 ಕ್ಷೇತ್ರಗಳ ರಹಸ್ಯ..! ಕರುನಾಡ ನೆಲ.. ಹೋರಾಟದ ಕಿಚ್ಚು.. ರಾಷ್ಟ್ರವ್ಯಾಪಿ ಫಲ..! ರಾಜ್ಯದಿಂದಲೇ ರಣಾಂಗಣಕ್ಕೆ ನುಗ್ಗೋದ್ಯಾಕೆ ರಾಗಾ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ರಾಹುಲ್ ಆಟಂ ಬಾಂಬ್</p>