ಮೈಸೂರಿನ ಕೃಷಿಕಲಾ ಸಂಸ್ಥೆ ತರಕಾರಿ ಬೀಜಗಳನ್ನು ಬಳಸಿ ರಾಖಿ ತಯಾರಿಸಿ ರಕ್ಷಾ ಬಂಧನ ಹಬ್ಬವನ್ನು ಇನ್ನಷ್ಟು ದೇಸೀಯಗೊಳಿಸಿದೆ.