<p>ಮತಗಳ್ಳತನ ಆರೋಪ ಮಾಡ್ತಾ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ಮೇಲೆ ಮಹಾಯುದ್ಧ ಸಾರಿದೆ ಕಾಂಗ್ರೆಸ್..! ರಾಜ್ಯದಲ್ಲಿ ರಾಹುಲ್ ರಣರೋಷ.. ರಾಷ್ಟ್ರಕ್ಕೆ ಸಂದೇಶ..! ಅದೊಂದು ಸೋಲಿನ ರಹಸ್ಯ ಬಿಚ್ಚಿಟ್ಟು ಕೈ ಅಧ್ಯಕ್ಷರ ಆಕ್ರೋಶದ ಆರೋಪ..! ಐದು ರೀತಿ ಮತಗಳ್ಳತನ.. ಆಯೋಗಕ್ಕೆ ಪಂಚ ಪ್ರಶ್ನೆಗಳು.. ರಾಗಾ ಗದಾಪ್ರಹಾರ.. ಇದುವೇ ಇವತ್ತಿನ ಸುವರ್ಣ ಸ್ಪೆಷಲ್, ವೋಟ್ ಚೋರಿ ವಾರ್..</p>
