Surprise Me!

ತೃತೀಯ ಲಿಂಗಿಗಳಾಗಿ ಬದಲಾವಣೆ ಹೇಗಾಗುತ್ತದೆ?; ದೇಶದಲ್ಲೇ ಮೊದಲ ಲಿಂಗತ್ವ ರೂಪಾಂತರ ಅಧ್ಯಯನಕ್ಕೆ ಮುನ್ನುಡಿ!

2025-08-09 6 Dailymotion

ತೃತೀಯ ಲಿಂಗಿಗಳಾಗಿ ಬದಲಾವಣೆಯು ಹೇಗೆ ಆಗುತ್ತದೆ ಎಂಬುದರ ಕುರಿತಂತೆ ದೇಶದಲ್ಲೇ ಮೊದಲ ಬಾರಿಗೆ ಮೈಸೂರಿನಲ್ಲಿ ಸಂಶೋಧನೆ ನಡೆಸಲಾಗುತ್ತಿದೆ. ಅಧ್ಯಯನದ ಕುರಿತು ಡಾ.ಸುತ್ತೂರು ಎಸ್. ಮಾಲಿನಿ ಅವರ ಸಂದರ್ಶನ ಇಲ್ಲಿದೆ.

Buy Now on CodeCanyon