Surprise Me!

ಭಾರಿ ವಾಹನ ಚಾಲನೆ ಪರವಾನಗಿ ಪಡೆದ ರಾಜ್ಯದ ಮೊದಲ ಲಿಂಗತ್ವ ಅಲ್ಪಸಂಖ್ಯಾತೆ: ಇವರಿಗಿದೆ ಐಷಾರಾಮಿ ಸಾರಿಗೆ ಉದ್ಯಮ ನಡೆಸುವ ಹಂಬಲ

2025-08-09 1,029 Dailymotion

ಮೈಸೂರಿನ ಡಾ.ಅನಿತಾ ಪ್ರಸಾದ್‌ ಅವರು ಭಾರಿ ವಾಹನ ಚಾಲನೆ ಪರವಾನಗಿ ಪಡೆದ ರಾಜ್ಯದ ಮೊದಲ ಲಿಂಗತ್ವ ಅಲ್ಪಸಂಖ್ಯಾತೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಸ್ಪೂರ್ತಿದಾಯಕ ಹಿನ್ನೆಲೆ, ಇಲ್ಲಿದೆ ವಿಶೇಷ ವರದಿ

Buy Now on CodeCanyon