ವಿಷ್ಣು ಸರ್ ಹೆಚ್ಚು ಸಮಯ ಕಳೆದಿದ್ದು ಭಾರತಿ ಮೇಡಂ ಜತೆ, ಏನು ಮಾಡಬೇಕೆಂದು ಅವರಿಗೆ ಹೇಳಿರುತ್ತಾರೆ: ರಂಗಾಯಣ ರಘು
2025-08-10 8 Dailymotion
ಹಿರಿಯ ಕಲಾವಿದ ರಂಗಾಯಣ ರಘು ಸನ್ ಆಫ್ ಮುತ್ತಣ್ಣ ಸಿನಿಮಾ ಬಿಡುಗಡೆಗೆ ಸಂಬಂಧಿಸಿದಂತೆ ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದರು.