ಅಪಾರ ಮಳೆಗೆ ಗಡಿನಾಡು ಶಕ್ತಿ ದೇವತೆ ಯಲ್ಲಮ್ಮದೇವಿ ವಿಗ್ರಹ ಅರ್ಧದಷ್ಟು ಮುಳುಗಡೆಯಾಗಿದ್ದು, ದೇವಾಲಯ ಸಂಪೂರ್ಣ ಜಲ ದಿಗ್ಬಂಧನಗೊಂಡಿದೆ.