ತುಂಬಿ ಹರಿಯುವ ವರದಾ ನದಿಯಲ್ಲಿ ಸಿದ್ದಾರೂಢ ಸ್ವಾಮಿಯ ರಥ ಹಾಗೂ ಕಲ್ಮೇಶ್ವರ ದೇವರ ಮೂರ್ತಿಗಳನ್ನಿಟ್ಟು ತೆಪ್ಪೋತ್ಸವ ನಡೆಸಲಾಯಿತು.