ಸ್ವಾತಂತ್ರ್ಯ ದಿನದಂದು 17 ಗ್ರಾಮಗಳ ಮನೆಗಳ ಮೇಲೆ ಕಪ್ಪು ಬಾವುಟ ಹಾರಾಟ: ಹೋರಾಟಗಾರರಿಂದ ಎಚ್ಚರಿಕೆ
2025-08-10 11 Dailymotion
ಶುದ್ಧ ನೀರಿಗಾಗಿ ಕಳೆದ 4 ವರ್ಷಗಳಿಂದ ಹೋರಾಟ ಮಾಡುತ್ತಿರುವುದು ದುಃಖದ ವಿಷಯ ಎಂದು ಡಾ.ಟಿ.ಹೆಚ್.ಆಂಜಿನಪ್ಪ ಹೇಳಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ದಿನ ಕಪ್ಪು ಬಾವುಟ ಹಾರಿಸುವುದಾಗಿ ಹೇಳಿದ್ದಾರೆ.