ಚಾಮರಾಜನಗರದ ಬಂಡೀಪುರದಲ್ಲಿ ಒಂಟಿ ಸಲಗ ಕಾಣಿಸಿಕೊಂಡಾಗ, ವ್ಯಕ್ತಿಯೋರ್ವ ಕಾರಿನಿಂದ ಇಳಿದು ಫೋಟೋ ತೆಗೆಯಲು ಮುಂದಾಗಿದ್ದಾನೆ. ಈ ವೇಳೆ ಆನೆ ಅಟ್ಟಾಡಿಸಿ ಆತನ ಮೇಲೆ ದಾಳಿ ಮಾಡಿದೆ.