ತೂಕ ಮಾಪನ ಕೇಂದ್ರದ ಮಾಲೀಕ ಗಣೇಶ್ ಪ್ರಸಾದ್ ದಸರಾ ಗಜಪಡೆಯ ಒಂದು ಆನೆಯ ತೂಕಕ್ಕೆ 50 ರೂ ದರ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.