<p>ನೀವು ಬೆಳಗ್ಗೆ ಎದ್ದು ರೆಸ್ತೆಯಲ್ಲಿ ಹೋಗುವಾಗ ಮನುಷ್ಯನ ಕೈ ಕಾಲೋ.. ತಲೆ ಬುರುಡೆನೋ ಸಿಕ್ಕಿದ್ರೆ ಹೇಗನಿಸುತ್ತೆ..? ಕಲ್ಪನೆ ಕೂಡ ಮಾಡೋದಕ್ಕೆ ಆಗೋದಿಲ್ಲ ಅಲ್ವಾ..? ಆದರೆ ಆ ಅನುಭವ ಅದೊಂದು ಗ್ರಾಮದ ಜನರಿಗೆ ಆಗಿತ್ತು.. ಬೆಳ್ಳಂಬೆಳಗ್ಗೆ ಅದೊಂದು ಗ್ರಾಮದ ಸುತ್ತಮುತ್ತ ಮನುಷ್ಯನ ದೇಹದ ತುಂಡುಗಳು ಪತ್ತೆಯಾಗಿದ್ವು.. ಅದೊಂದು ಕೇಸ್ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.. </p>