<p>ಅಧಿನಾಯಕನ ಹೋರಾಟಕ್ಕೆ ಕ್ಯಾತ್ಸಂದ್ರ ರಾಜಣ್ಣ ಕ್ಯಾತೆ..! ಸಿದ್ದು ಅತ್ಯಾಪ್ತ ಮಂತ್ರಿಗೆ ಕ್ಯಾಬಿನೆಟ್‌ನಿಂದ ಗೇಟ್‌ಪಾಸ್..! ಸತ್ಯ ಹೇಳಿದ್ದಕ್ಕೆ ಶಿಕ್ಷೆ ಎಂದ ಕೇಸರಿ ಪಡೆ..! ‘ರಾಜ’ವ್ಯೂಹ.. ರಾಜಣ್ಣ ಬಂಧಿ.. ಒಳೇಟಿನ ಅಸಲಿ ಸತ್ಯ..! ರಾಜಣ್ಣ ಮಂತ್ರಿ ಪಟ್ಟಕ್ಕೆ ಮುಳ್ಳಾಗಿ ಚುಚ್ಚಿದ್ವಾ ಅವರದ್ದೇ ಮಾತುಗಳು..? ಯಾರ ಆದೇಶ..? ಈಗ್ಯಾಕೆ ವಜಾ..? ಇಕ್ಕಟ್ಟಿನಲ್ಲಿ ಸಿಲುಕಿದ್ರಾ ಸಿಎಂ ಸಿದ್ದರಾಮಯ್ಯ..? </p>