Surprise Me!

ಏನದು ಬೂದಿ ಮುಚ್ಚಿದ ಕೆಂಡದಂತಿರೋ ಪದ್ಮಲತಾ ಕೇಸ್? ಈಗ ಬಗೆಹರೆಯುತ್ತಾ ಪದ್ಮಲತಾ ಮರ್ಡರ್ ಮಿಸ್ಟರಿ?

2025-08-12 10,725 Dailymotion

<p>ಆ ಮುಸುಕುಧಾರಿ ಧರ್ಮಸ್ಥಳಕ್ಕೆ ಮತ್ತೆ ಬಂದಿದ್ದೇ ಬಂದಿದ್ದು, ದಿನಕ್ಕೊಂದು ಅಚ್ಚರಿ.. ದಿನಕ್ಕೊಂದು ತಿರುವು ಎದುರಾಗ್ತಲೇ ಇದೆ.. ಆದ್ರೆ ಈಗ ಆಗಿರೋ ಬೆಳವಣಿಗೆ ಮಾತ್ರ, ನಿಜಕ್ಕೂ ಯಾರೂ ಊಹಿಸದೇ ಇದ್ದದ್ದು.. ಯಾಕಂದ್ರೆ, ಸೌಜನ್ಯ ಪ್ರಕರಣದಿಂದ ಶುರುವಾದ  ಧರ್ಮಸ್ಥಳ ವಿಚಾರದ ಹೋರಾಟ, ನೂರಾರು ಸಾವುಗಳ ಮರುತನಿಖೆಯ ಬಳಿಕ, ಈಗ ಮತ್ತೊಂದು ಪ್ರಮುಖ ಪ್ರಕರಣದ ಕಡೆ ತಿರುಗಿದೆ..  ಆ ಪ್ರಕರಣಕ್ಕಿರೋದು, ಬರೋಬ್ಬರಿ 39 ವರ್ಷಗಳ ಇತಿಹಾಸ.. ಆ ರೋಚಕ ಕತೆ ಏನು ಅಂತ ತೋರಿಸ್ತೀವಿ ನೋಡಿ..</p>

Buy Now on CodeCanyon