ಸೋಯಾಬಿನ್ಗೆ ಇದೇ ಮೊದಲ ಬಾರಿ ಹೊಸ ಕೀಟ ವಕ್ಕರಿಸಿದ್ದು, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಲವು ರೈತರು ಬೆಳೆ ನಾಶಕ್ಕೆ ಮುಂದಾಗಿದ್ದಾರೆ.