ಜಿಪಿಆರ್ನಲ್ಲೂ ಸಿಗಲಿಲ್ಲ, ಗುಂಡಿ ಅಗೆದ್ರೂ ಸಿಗಲಿಲ್ಲ; 13ನೇ ಪಾಯಿಂಟ್.. 13ನೇ ದಿನ.. ಸಿಗಲಿಲ್ಲ ಕಳೇಬರ
2025-08-13 93 Dailymotion
<p>ಮತ್ತೊಮ್ಮೆ ಹುಸಿಯಾಯ್ತು ಅನಾಮಿಕನ ಅಂದಾಜು; 13ನೇ ಪಾಯಿಂಟ್ನಲ್ಲೂ ಸಿಗಲೇ ಇಲ್ಲ ಅಸ್ಥಿಪಂಜರ; ಜಿಪಿಆರ್ ಶೋಧದಲ್ಲೂ ಪತ್ತೆಯಾಗಲಿಲ್ಲ ಕಳೇಬರ! ದಿನವಿಡೀ ಕಾರ್ಯಾಚರಣೆ ಆದರೂ ಸಿಗದ ಸಾಕ್ಷ್ಯ..!</p>