Surprise Me!

ಧರ್ಮಸ್ಥಳಕ್ಕೆ ಬರುತ್ತಾ ಮತ್ತೊಂದು ತನಿಖಾ ತಂಡ? ನೇತ್ರಾವತಿಯಿಂದ ರತ್ನಗಿರಿವರೆಗೆ.. ಮುಂದೆಲ್ಲಿ..?

2025-08-13 1,444 Dailymotion

<p>ಇಡೀ ದೇಶದ ಕಣ್ಣು ನೆಟ್ಟಿರೋದು, ಧರ್ಮಸ್ಥಳದ ಕಡೆ,.. ಅದಕ್ಕೆ ಕಾರಣ, ಆ ಮುಸುಕುಧಾರಿ ಕೊಟ್ಟಿರೋ ಹೇಳಿಕೆ.. ಆ ಹೇಳಿಕೆ ಸತ್ಯಾಸತ್ಯತೆ ಪತ್ತೆ ಮಾಡೋಕೆ ಶುರುವಾಗಿರೋ ತನಿಖೆ.. ಅದಾಗಲೇ ಎರಡು ವಾರಗಳಿಂದ ನಡೀತಿರೋ ಈ ಸತ್ಯ ಶೋಧನೆಗೆ ಈಗ ಹೊಸ ತಿರುವು ಎದುರಾಗಿದೆ..</p>

Buy Now on CodeCanyon